ಪ್ರತಿಸ್ಪಂದನ – Pratispandana

ಪ್ರತಿಸ್ಪಂ’ದನಿ’ ಬಗ್ಗೆ

I have completed B.E(E&C) in GMIT, Davangere. Now residing in Bengaluru.

ನನ್ನ ಮೊದಲ ಕವನ ಸಂಕಲನ ‘ಕಂಪನ’ ಬಿಡುಗಡೆಯಾಯಿತು ಇಂಜಿನಿಯರಿಂಗಿನಲ್ಲಿ ಇದ್ದಾಗ. ಇತ್ತೀಚೆಗೆ ಕವಿತೆ ಬರಿಯೋದು ಬಿಟ್ಟುಬಿಟ್ಟಿದ್ದೇನೆ. ಸಧ್ಯಕ್ಕೆ ‘ಮಾಜಿ ಕವಿ’..! ಬರವಣಿಗೆಗಳಲ್ಲಿ ಹೊಸ ಸಾಧ್ಯತೆಗಳನ್ನು ಆವಿಷ್ಕರಿಸುತ್ತಿದ್ದೇನೆ.

ಈಗ ಹವ್ಯಾಸಿ ಬರಹಗಾರ. ಓದಾಳಿ, ವಾಚಾಳಿ. ‘ಪಂಚ್ ಲೈನ್’ ಸರ್ದಾರ. ‘ಪ್ರತಿಸ್ಪಂದನ’ದ ಸಾಹುಕಾರ.

Leave a Comment

0 responses so far ↓

  • There are no comments yet...Kick things off by filling out the form below.

Leave a Comment