ಗಣೇಶ್ ಕೆ
ಓದಿದ್ದು ಎಂ.ಟೆಕ್ ಡಿಜಿಟಲ್ ಎಲೆಕ್ಟ್ರಾನಿಕ್ಸ್, ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ, ಬಿ.ಇ. ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್, ಜಿ.ಎಂ.ಐ.ಟಿ ದಾವಣಗೆರೆಯಲ್ಲಿ. ಹುಟ್ಟಿ ಬೆಳೆದದ್ದು ದಾವಣಗೆರೆಯಲ್ಲಿ.
ಹುಬ್ಬಳ್ಳಿಯಲ್ಲಿ ೪ ವರ್ಷಗಳ ಕಾಲ ಕೆ.ಎಲ್.ಇ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಸೇವೆ.
ಈಗ, ದಾವಣಗೆರೆಯ ಬಿ.ಐ.ಇ.ಟಿ ಕಾಲೇಜಿನ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ ಮತ್ತು ಡಾಕ್ಟರೇಟ್ ಸಂಶೋಧನಾ ವಿದ್ಯಾರ್ಥಿ.
ಆಸಕ್ತಿಗಳು : ಬರವಣಿಗೆ, ಬ್ಲಾಗಿಂಗ್, ಸಾಹಿತ್ಯದ ಓದು, ತಿರುಗಾಟ ಮತ್ತು ಫೋಟೋಗ್ರಫಿ
ಬ್ಲಾಗುಗಳು : ಪ್ರತಿಸ್ಪಂದನ. ಪಂಚ್ ಲೈನ್.
https://www.facebook.com/ganesh.davangere