ಬೆಂಗಳೂರಿನಲ್ಲಿ ಜೋಳದ ರೊಟ್ಟಿ ಸಿಗುವ ಅಂಗಡಿ/ಹೋಟೆಲು/ಖಾನಾವಳಿಗಳ ಪಟ್ಟಿ

ಬೆಂಗಳೂರಿನಲ್ಲಿ ಜೋಳದ ರೊಟ್ಟಿ ಸಿಗುವ ಅಂಗಡಿ/ಹೋಟೆಲು/ಖಾನಾವಳಿಗಳ ಪಟ್ಟಿ

      ನಮ್ಮ ಉತ್ತರ ಕರ್ನಾಟಕದ ಮಂದಿಗೆ ಜ್ವಾಳದ ರೊಟ್ಟಿ(ಜೋಳದ ರೊಟ್ಟಿ ಅಂದ್ರೆ ಅದು ಬೆಂಗಳೂರಿನ ಉಚ್ಛಾರಣೆಯಾದೀತು), ಛಲೋ ಬಾಜಿ ಸಿಗ್ಲಿಲ್ಲ  ಅಂದ್ರೆ ಬದ್ಕಕ್ಕೇ ಆಗದ ಪರಿಸ್ಥಿತಿ ನಿರ್ಮಾಣವಾಗುತ್ತೆ. ಉತ್ತರದ ಆಹಾರಪದ್ಧತಿಯೇ ವಿಶಿಷ್ಟ. ಬೆಂಗಳೂರಿನಲ್ಲಿ ಇರುವ ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗದಗ, ಬಾಗಲಕೋಟೆ, ಬಿಜಾಪುರ, ಗುರ್ಲಬರ್ಗ, ಬೀದರ್ ಕಡೆಯ ಮಂದಿಗೆ ರೊಟ್ಟಿ ಇಲ್ಲದ ಊಟ ಒಗ್ಗುವುದಿಲ್ಲ. ತುಂಬಾ ಮಂದಿ ರೊಟ್ಟಿ ಊಟ ಸಿಗದೇ ಬೆಂಗಳೂರಿನ ಏರಿಯಾಗಳನ್ನ ಬದಲಿಸಿದವರಿದ್ದಾರೆ. ಹಾಗಾಗಿ, ಬೆಂಗಳೂರಿನಲ್ಲಿ ನೆಲೆಸಿರುವ, ನೆಲೆಸಲಿಚ್ಛಿಸುವ, ಹೊಸದಾಗಿ ಸೇರ್ಪಡೆಯಾಗುತ್ತಿರುವ ಮಂದಿಗೆ ರೊಟ್ಟಿಯದೇ ಚಿಂತೆ. ಹಾಗಾಗಿ ಬಿಸಿಲಹನಿ ಬ್ಲಾಗಿನವರು ರೊಟ್ಟಿ ಸಿಗುವ ಖಾನಾವಳಿ, ಹೊಟೆಲುಗಳ ಪಟ್ಟಿ ಮಾಡಿದ್ದಾರೆ. ಅದನ್ನ ಯಥಾವತ್ತು ಪ್ರಕಟಿಸುತ್ತಿದ್ದೇವೆ. ಅವರ ಅನುಮತಿ ಇರುವುದೆಂದು ಭಾವಿಸಿರುತ್ತೇವೆ. ಇಷ್ಟೊಂದು ಮಾಹಿತಿ ಸಂಗ್ರಹಿಸಿರುವಾತ ತನ್ನ ಬೆಂಗಳೂರಿನ ಬದುಕಿನಲ್ಲಿ ರೊಟ್ಟಿ ಊಟಕ್ಕೆ ಬಹಳ ಪರದಾಡಿರಬೇಕು. ಈ ಎಲ್ಲಾ ಮಾಹಿತಿ ಕಲೆ ಹಾಕಲು ಪಟ್ಟ ಶ್ರಮ ಸಾರ್ಥಕವಾಗಲಿ. ಅವರ ಶ್ರಮಕ್ಕೊಂದು ಸಲಾಮು.

 1. ಉತ್ತರ ಕರ್ನಾಟಕ ಆಹಾರ ಮಳಿಗೆ, ಬಸವನಗುಡಿ ರಸ್ತೆಯ ಮುಂದುವರಿದ ಭಾಗ, ತ್ಯಾಗರಾಜನಗರ (ಫೋನ್ ನಂ: ) ಇವರ ಇನ್ನೊಂದು ಮಳಿಗೆ ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿಯೂ ಇದೆ.

2. ಉತ್ತರ ಕರ್ನಾಟಕ ಆಹಾರ ಮಳಿಗೆ, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ3. ಮಿಶ್ರಾ ಪೇಡಾದ ರೊಟ್ಟಿ ಮೆಸ್ಸು, ಎನ್ನಾರ್ ಕಾಲನಿ ಬಸ್ ನಿಲ್ದಾಣದ ಹತ್ತಿರ. (ಇದೊಂದು no-frill ಖಾನಾವಳಿ)

4. ಉತ್ತರ ಕರ್ನಾಟಕ ಆಹಾರ ಮಳಿಗೆ,ವಿ.ವಿ.ಪುರ (9900554361)

5. ಕಾಮತ ಬ್ಯೂಗಲ್ ರಾಕ್, ಬಸವನಗುಡಿ (ಬಿಎಮ್ಮೆಸ್ ಇಂಜನೀಯರಿಂಗ್ ಕಾಲೇಜಿನ ಹತ್ತಿರ) (080-26605734)

6. ಕಾಮತ ಮಿನರ್ವ , ಮಿನರ್ವ ವೃತ್ತ, ಜೆಸಿ ರಸ್ತೆ.

7. ನಮ್ಮೂರ ಹೋಟೆಲ್, ಮಾರೇನಹಳ್ಳಿ, ಜೇಪಿ ನಗರ ( ಇಲ್ಲಿ ಕಡಕ ರೊಟ್ಟಿಗಳು ಮಾತ್ರ ಸಿಗುತ್ತವೆ.)

8. ಉತ್ತರ ಕರ್ನಾಟಕ ಆಹಾರ ಮಳಿಗೆ,ಜಯನಗರ ೯ನೇ ಬ್ಲಾಕ (9986388278,9901439994)

9. ಉತ್ತರ ಕರ್ನಾಟಕ ಆಹಾರ ಮಳಿಗೆ,ಕೋರಮಂಗಲ ಚೈನಾ ಪರ್ಲ್-ವಿಜಯಾ ಬ್ಯಾಂಕ್ ಹತ್ತಿರ (ಫೊನ್ ನಂ : 9448261201)

10. ಅನ್ನಪೂರ್ಣ ಮೆಸ್ಸ್, 7ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮಾರುತಿ ನಗರ, ಮಡಿವಾಳ (ಇದೊಂದು no-frill ಖಾನಾವಳಿ, ಫೊನ್ ನಂ 9986193650

11. ಕಾಮತ ಲೋಕರುಚಿ, ಜಾನಪದ ಲೋಕದ ಹತ್ತಿರ, ರಾಮನಗರ, ಮೈಸೂರು ರಸ್ತೆ.

12. ಉತ್ತರ ಕರ್ನಾಟಕ ಆಹಾರ ಮಳಿಗೆ, #496, 54ನೇ ಅಡ್ಡ ರಸ್ತೆ ಭಾಶ್ಯಂ ವೃತ್ತದ ಹತ್ತಿರ, ರಾಜಾಜಿ ನಗರ (ಫೋನ್ ನಂ: 23209840,9448261201,23236236 ) ಕೆಳಗಿನ 8 ಮಳಿಗೆಗಳು ಇವರವೇ ಶಾಖೆಗಳು

13. ನಿಸರ್ಗ, 1197, 5ನೇ ಬ್ಲಾಕ್ , ೧೮ ನೇ ಮುಖ್ಯರಸ್ತೆ, ಧೋಬಿ

ಘಾಟ್,ರಾಜಾಜಿನಗರ.(ಫೊನ್ ನಂ: 9448542268 )

14. ನಳಪಾಕ, ನವರಂಗ ವೃತ್ತದ ಹತ್ತಿರ, ರಾಜಾಜಿ ನಗರ.

15. ಉತ್ತರ ಕರ್ನಾಟಕ ಆಹಾರ ಮಳಿಗೆ, ವಿಜಯ ನಗರ (9845369642)

16. ಉತ್ತರ ಕರ್ನಾಟಕ ಆಹಾರ ಮಳಿಗೆ, #೨೭೩, ೩ನೆ ಸ್ಟೇಜ್ ೩ನೇ ಬ್ಲಾಕ್, ೫ನೇ ಮೆನ್, ಬಸವೇಶ್ವರ ನಗರ.(9741189392)

17. ಉತ್ತರ ಕರ್ನಾಟಕ ಆಹಾರ ಮಳಿಗೆ, ಮಲ್ಲೇಶ್ವರ (9900938365)

18. ಉತ್ತರ ಕರ್ನಾಟಕ ಆಹಾರ ಮಳಿಗೆ,ಆರ್.ಟಿ. ನಗರ (9880733220)

19. ಕಾಮತ ಯಾತ್ರಿನಿವಾಸ, ಗಾಂಧಿ ನಗರ(080-26703813)

20. ವಿಜಯ್ ದರ್ಶನಿ(??) ಸ್ಟೇಟ್ಸ್ ಚಿತ್ರಮಂದಿರದ ಹತ್ತಿರ, ಕೆಂಪೇಗೌಡ ರಸ್ತೆ, ಗಾಂಧಿನಗರ.

21. ಪೈ ವಿಹಾರ್, ಆನಂದರಾವ್ ವೃತ್ತ

22. ಪಾಟೀಲ್ ಎಂಬ ವ್ಯಕ್ತಿಯೊಬ್ಬರು (ಫೊನ್ ನಂ 9986271116) ಜೋಳದ ರೊಟ್ಟಿಗಳನ್ನು ಮನೆ-ಮನೆಗೆ ಒದಗಿಸುತ್ತಾರಂತೆ.

23. ಗದಿಗೆಪ್ಪ ಅನ್ನಪೂರ್ಣ ಜೋಳದ ರೊಟ್ಟಿ ಖಾನಾವಳಿ, ಆನಂದರಾವ್ ವೃತ್ತ


Information by http://bisilahani.blogspot.com

Advertisements

8 thoughts on “ಬೆಂಗಳೂರಿನಲ್ಲಿ ಜೋಳದ ರೊಟ್ಟಿ ಸಿಗುವ ಅಂಗಡಿ/ಹೋಟೆಲು/ಖಾನಾವಳಿಗಳ ಪಟ್ಟಿ

 1. ರೊಟ್ಟಿ ಹೋಟೆಲುಗಳ ಬಗ್ಗೆ ಮಾಹಿತಿ ಹಂಚಿಕೊಂಡ ಎಲ್ಲರಿಗೂ ಧನ್ಯವಾದಗಳು.

  ಈ ಪಟ್ಟಿಯಲ್ಲಿ ಇರದ ಖಾನಾವಳಿಗಳನ್ನ, ರೊಟ್ಟಿ ಹೋಟೆಲುಗಳ ಮಾಹಿತಿ ಇದ್ದರೆ ದಯಮಾಡಿ ಅವುಗಳ ವಿಳಾಸ ಮತ್ತು ಫೋನ್ ನಂ (ಇದ್ದರೆ) ಕಾಮೆಂಟಿನಲ್ಲಿ ಹಾಕಿರಿ

  ಮಂಗಳೂರಿನಲ್ಲಿ ನನ್ನ ಗೆಳೆಯರೆಲ್ಲರನ್ನ ವಿಚಾರಿಸಿದೆ. ರೊಟ್ಟಿ ಖಾನಾವಳಿಗಳು, ಉತ್ತರ ಕರ್ನಾಟಕ ಶೈಲಿಯ ಯಾವುದೇ ಹೋಟೆಲುಗಳ ವಿಳಾಸ ಪತ್ತೆಯಾಗಲಿಲ್ಲ. ಯಾರಿಗಾದರೂ ತಿಳಿದಲ್ಲಿ ಮಾಹಿತಿ ಒದಗಿಸಿ.

  ಗಣೇಶ.

 2. ಈ ರೊಟ್ಟಿ-ಪಟ್ಟಿಯ ಮೂಲ ನನ್ನ ಅಂತರಂಗ – ( ನನ್ನ ಬ್ಲಾಗು http://antarangada-mrudanga.blogspot.com) . ಅಲ್ಲಿಂದ ಕಾಪಿ-ಪೇಸ್ಟ್ ಮಾಡಬೇಕಾದರೆ ಬಿಸಿಲ ಹನಿಯವರಿಂದಲೋ, ಅಥವಾ ಬಿಸಿಲ-ಹನಿಯಿಂದ ಕಾಪಿ ಮಾಡಿದಾಗ ನಿಮ್ಮಿಂದಲೋ ಒಂದೆರಡು ತಪ್ಪುಗಳಾಗಿವೆ – M G Harish ಹೇಳಿದಂತೆ ಗಾಂಧಿನಗರದ ಕಾಮತ ಯಾತ್ರಿನಿವಾಸ ಬಿಟ್ಟೋಗಿದೆ, ಪಟ್ಟಿಯಲ್ಲಿ #12ರ ಎಡಬಲದಲ್ಲಿ ಯೂ ತಪ್ಪಾಗಿವೆ.

  ನಾನು ಮೂರುವರುಷದ ಹಿಂದೆ ತಯಾರಿಸಿದ ಪಟ್ಟಿಯಲ್ಲಿ ತಿದ್ದುಪಡಿ ಏನಾದರೂ ಮಾಡಬೇಕಿದ್ದರೆ ದಯವಿಟ್ಟು ತಿಳಿಸಿ.

  ರೊಟ್ಟಿತಿಂದು ಗಟ್ಟಿಯಾಗಿರಿ,
  ~ ಗುರು

ತಮ್ಮ ಪ್ರತಿಕ್ರಿಯೆಯ ಅಭಿವ್ಯಕ್ತಿಗೆ ಧನ್ಯವಾದಗಳು. ಬ್ಲಾಗಿಗೆ ಗ್ರಾಹಕರಾಗಿ ಹೊಸ ಬರಹ ಬಂದಾಗ ಈಮೇಲ್‍ನಲ್ಲಿ ತಿಳಿಯಿರಿ.

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s