CET 2012: “ಗಂಡು” ಗ್ರಹಿಕೆಗಳಿಗೆ ಪೆಟ್ಟು

CET Toppers - 2012

CET Toppers – 2012

ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ನಮ್ಮ ಕರ್ನಾಟಕ ರಾಜ್ಯ ಹಾಕಿಕೊಟ್ಟಿರುವ ಉತ್ತಮ ಮಾರ್ಗವಾದ ಕೇಂದ್ರೀಕೃತ ಪ್ರವೇಶ ಪರೀಕ್ಷೆ (ಸಿ ಇ ಟಿ)ಗಳಲ್ಲಿ ಈ ಮೇಲ್ಕಂಡ ಯುವ ಪ್ರತಿಭೆಗಳಾದ ಎಂ. ದೀಪಾ ಇಂಜಿನಿಯರಿಂಗ್ ವಿಭಾಗದಲ್ಲಿ, ಎಸ್ ನಕ್ಷಾ ವಾಸ್ತುಶಿಲ್ಪ ವಿಭಾಗದಲ್ಲಿ ಮತ್ತು ಅರ್ಚನಾ ಶಶಿ ಹಾಗೂ ಎನ್ ಪ್ರೀತೇಶ್ ಕುಮಾರ್ ವೈದ್ಯಕೀಯ ವಿಭಾಗದಲ್ಲಿ ಉನ್ನತ ಸಾಧನೆ ಮಾಡಿದ್ದಾರೆ.

ಹತ್ತು ವರ್ಷದ ಹಿಂದೆ ನಮ್ಮ ಹುಡುಗರಿಗೆ ಇದ್ದ ಗ್ರಹಿಕೆಗಳೆಲ್ಲಾ ಈ ವರ್ಷದಿಂದ ನಿಧಾನವಾಗಿ ಕಡಿಮೆಯಾಗುತ್ತವೆ ಅನ್ನಿಸುತ್ತೆ. ಮೊದಲು ಸಿಇಟಿ ಯಲ್ಲಿ ಮೊದಲ Rank ಹುಡುಗಿಯರು ಯಾಕೆ ಬರಲ್ಲ ಅಂದ್ರೆ ಅವರು ಬರೀ ಬಾಯಿಪಾಠ ಮಾಡಿ ಬರೀತಾರೆ. ಲಾಜಿಕಲ್ ನಾಲೆಡ್ಜ್ ಇರಲ್ಲ ಅಂತಾ ವಾದಿಸುತ್ತಿದ್ದೆವು. ಅದಕ್ಕೆ ಪೂರಕವೆಂಬಂತೆ ಮೊದಲ Rank ಯಾವಾಗಲೂ ಹುಡುಗರೇ ಬರ್ತಿದ್ದರು. ಈ ವರ್ಷ ಆ ಗ್ರಹಿಕೆಗಳನ್ನ ಗಂಡು ಮೆಟ್ಟಿದ ನಾಡು, ಗಂಡಿನ ದೊಡ್ಡಸ್ತಿಕೆ ಮುಂತಾದವುಗಳೆಲ್ಲಾ ಇನ್ನುಮೇಲೆ ಅಪ್ರಸ್ತುತವಾಗುತ್ತವೆ.

1 thought on “CET 2012: “ಗಂಡು” ಗ್ರಹಿಕೆಗಳಿಗೆ ಪೆಟ್ಟು

ತಮ್ಮ ಪ್ರತಿಕ್ರಿಯೆಯ ಅಭಿವ್ಯಕ್ತಿಗೆ ಧನ್ಯವಾದಗಳು. ಬ್ಲಾಗಿಗೆ ಗ್ರಾಹಕರಾಗಿ ಹೊಸ ಬರಹ ಬಂದಾಗ ಈಮೇಲ್‍ನಲ್ಲಿ ತಿಳಿಯಿರಿ.

Please log in using one of these methods to post your comment:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s