ಚಕ್ರವರ್ತಿ ಸೂಲಿಬೆಲೆಯವರ ಲೇಖನಗಳು ನನ್ನ ವಿದ್ಯಾರ್ಥಿದೆಸೆಯಲ್ಲಿ ನನ್ನಲ್ಲಿ ಸ್ಪೂರ್ತಿ ತುಂಬುತ್ತಿದ್ದವು. ಆದರೆ ಇತ್ತೀಚೆಗೆ ತುಂಬಾ biased ಆಗಿ ಬರೆಯುತ್ತಿದ್ದಾರೆ ಅನ್ನಿಸುತ್ತಿದೆ.

@ಕಾರಂತ್ ರವರೇ, ನಾನು ಕಾಮೆಂಟ್ ಗಳನ್ನ ಅಳಿಸಿ ಹಾಕುವ ಗೋಜಿಗೆ ಹೋಗುವುದಿಲ್ಲ. ಅವು pending ಇದ್ದವು. ಇಂದು ಲಾಗ್ ಆನ್ ಆದಮೇಲೆ ಅವನ್ನೂ ಸ್ವೀಕರಿಸಿದ್ದೇನೆ. ನಾನು ಪ್ರಜಾಪ್ರಭುತ್ವವಾದಿ. ನಿಮ್ಮ ದೃಷ್ಟಿಕೋನಕ್ಕೂ ನಾನು ಬೆಲೆ ಕೊಡುತ್ತೇನೆ.

@gurukriparaghu ಈ biased ಮಾತುಗಳನ್ನೇ ನಾನು ವಿರೋಧಿಸುವುದು. ನಮ್ಮ ವಾದವನ್ನ ಒಪ್ಪಬೇಕು. ಒಪ್ಪದಿದ್ದರೆ ಒಂದು ಪಟ್ಟ ಕಟ್ಟಿ ಇಂಥವನು ಅಂತಾ ಜರೆಯುವ ಮನೋಭಾವ, ಇಂಟರ್ನೆಟ್ ನ ಪ್ರತಿಕ್ರಿಯಾತ್ಮಕ ಅಸಹನೆ ಜಾಸ್ತಿಯಾಗಿದೆ. ಇದು ಭಾರತದ ಪ್ರಜಾಪ್ರಭುತ್ವದ ದೃಷ್ಟಿಕೋನಕ್ಕೆ ಅಪಾಯಕಾರಿ.

Advertisements

ತಮ್ಮ ಪ್ರತಿಕ್ರಿಯೆಯ ಅಭಿವ್ಯಕ್ತಿಗೆ ಧನ್ಯವಾದಗಳು. ಬ್ಲಾಗಿಗೆ ಗ್ರಾಹಕರಾಗಿ ಹೊಸ ಬರಹ ಬಂದಾಗ ಈಮೇಲ್‍ನಲ್ಲಿ ತಿಳಿಯಿರಿ.

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s