ಸಂಯುಕ್ತ ಕರ್ನಾಟಕದ ಇವತ್ತಿನ “ಬ್ಲಾಗುಲೋಕ”ದಲ್ಲಿ ಪ್ರತಿಸ್ಪಂದನ ಮತ್ತು ಪಂಚ್ ಲೈನ್

Pratispandana blog in Samyukta Karnataka

Pratispandana blog in Samyukta Karnataka 22-06-2012

ಅಚ್ಚರಿ ಮತ್ತು ಸಂತೋಷ..!

ಹುಬ್ಬಳ್ಳಿಯ ಬಗ್ಗೆ ಬರೆದ ಲೇಖನವಾದ್ದರಿಂದ ಸಂಯುಕ್ತಕರ್ನಾಟಕಕ್ಕೆ ಓದುಗರ ಕಾಲಂ ಗೆ ಕೊಡಬೇಕು ಅಂದುಕೊಂಡಿದ್ದೆ. ಆಗಿರಲಿಲ್ಲ. ಹಾಕ್ತಾರೋ ಇಲ್ವೋ ಅನ್ನೋ dilemma ದಲ್ಲೇ ಬಿಟ್ಟುಬಿಟ್ಟೆ. ಹಾಗಾಗಿ ಬ್ಲಾಗು, ಫೇಸ್ ಬುಕ್ಕಿನಲ್ಲಿ ಹಾಕಿ ಸುಮ್ಮನಾದೆ. ಈಗ ಬ್ಲಾಗು ಲೋಕದಲ್ಲಿ ಪ್ರಕಟವಾಗಿದೆ. ಸಂ.ಕ ಗೆ ಧನ್ಯವಾದಗಳು.

ಪೂರ್ಣ ಬರಹದ ಲಿಂಕು ಇಲ್ಲಿದೆ.

ನನ್ನ ಫೋಟೋ ಬ್ಲಾಗಿನಲ್ಲಿ ಇಲ್ಲ. ಅದರಲ್ಲಿ ಇಲ್ಲ. ಫೇಸ್ ಬುಕ್ಕಿನ ಫೋಟೋ ತೆಗೆದು ಹಾಕುವಷ್ಟು ಕಾಳಜಿ ಇಟ್ಟುಕೊಂಡಿದ್ದಾರೆ. ಜೊತೆಗೆ “ಪ್ರತಿಭಾವಂತ, ಮೊನಚು ಗಮನಿಸುವಿಕೆಯ ಬರಹಗಾರ ಗಣೇಶ ಕೆ ಅವರ ಪಂಚ್ ಲೈನ್ ಬ್ಲಾಗ್ ಅತಿ ಜನಪ್ರಿಯ. ಪ್ರತಿಸ್ಪಂದನ ಹೆಸರಿನಲ್ಲಿ ಗಣೇಶ ರೂಪಿಸಿರುವ ಬ್ಲಾಗ್ ಜೀವನದ ಎಲ್ಲ ಮುಖಗಳ ಸುಂದರ ಅನಾವರಣ. ವೃತ್ತಿಯಿಂದ ತಂತ್ರಜ್ಞರಾಗಿದ್ದರೂ ಪ್ರವೃತ್ತಿಯಿಂದ ಬರಹಗಾರ.” ಅನ್ನೋ ಒಕ್ಕಣಿಕೆಯನ್ನೂ ನೀಡಿದ್ದಾರೆ.

ಥ್ಯಾಂಕ್ಯೂ 🙂