ಪ್ಯಾಸೆಂಜರ್ ರೈಲಿನಲ್ಲಿ ಸೀಟು ರಿಸರ್ವ್ ಮಾಡೋದು ಹೇಗೆ?

ಎರಡು ಭಯಾನಕ ಐಡಿಯಾಗಳು. ಗೆಳೆಯ Lokesha ಹೇಳಿದ್ದು. ಇದನ್ನ ಅವರ ಊರವರು ಮಾಡ್ತಾರಂತೆ.
೧. ಕೆಂಪಗೆ ಬಾಯಲ್ಲಿರೋ ಜರ್ದಾ, ಪಾನನ್ನ ಸೀಟಿನ ಮೇಲೆ ಉಗಿದು ಹೋಗಿ. ಯಾವನೂ ಒರೆಸಿ ಕುಂತುಕೊಳ್ಳೋ ಯೋಚನೆ ಮಾಡಲ್ಲ. ನೀವು ಟವಲ್ ನಿಂದ ಒರೆಸೋ ವರೆಗೂ ಸೀಟ್ ನಿಮ್ಮದೇ.
೨. ಧೂಳು ಹಿಡಿದಿರೋ, ಕಸ ಕಡ್ಡಿ, ಕೆಸರು, ಮತ್ತಿನ್ನೇನೋ ಹತ್ತಿರೋ ಚಪ್ಪಲಿಗಳನ್ನ ನಿಮ್ಮ ಸೀಟಿನ ಮೇಲಿಡಿ. ನೀವ್ ಬರೋವರ್ಗೂ ಯಾವನಾರ ಮುಟ್ಟಿದ್ರೆ ಕೇಳಿ..! 🙂