“ಅಡ್ವಾಣಿಯವರ ಬಿಜೆಪಿ” – “ಮೋದಿಯವರ ಬಿಜೆಪಿ”

“ಅಡ್ವಾಣಿಯವರ ಬಿಜೆಪಿ” ವಾಜಪೇಯಿಯವರನ್ನ ಪ್ರಧಾನಿ ಗಾದಿಗೆ ಕೂರಿಸಿತ್ತು. ಈಗ, “ಮೋದಿಯವರ ಬಿಜೆಪಿ” ಅಡ್ವಾಣಿಯನ್ನ ಪ್ರಧಾನಿ ಗಾದಿಗೆ ಕೂರಿಸಬೇಕು. ಅದ್ರೆ, ಮೋದಿನೇ ಪ್ರಧಾನಿ ಅಭ್ಯರ್ಥಿ ಅಂತಾ ಅನಭಿಷಿಕ್ತ ದೊರೆಯಾಗಿ ಮಿಂಚುತ್ತಿರುವುದರಿಂದ ಇವೆಲ್ಲಾ ತ್ರಾಸುಗಳು ಆಗುತ್ತಿವೆ.

ಮೊನ್ನೆ ಜತಿನ್ ಗಾಂಧಿ ಬರೆದ ಮೋದಿಸ್ ಬಿಜೆಪಿ ಲೇಖನವನ್ನ ಮನು ಜೋಸೆಫ್ ಸಂಪಾದಕತ್ವದ ಓಪನ್ ಮ್ಯಾಗಜೀನ್ ನಲ್ಲಿ ಓದುತ್ತಿದ್ದೆ. ಸರಿಯಾಗಿ ಗ್ರಹಿಸಿದ್ದಾರೆ ಅನ್ನಿಸಿತು.

http://www.openthemagazine.com/article/nation/modi-s-bjp