ಲ್ಯಾಂಡ್ ಲೈನ್‌ನಲ್ಲಿ ಮಾತಿನ ಕ್ವಾಲಿಟಿ ಛಲೋ. ಮೊಬೈಲಿನ ಮಾತಿನ ಕ್ವಾಲಿಟಿ ಖರಾಬು. ಯಾಕ್ ಗೊತ್ತಾ?

ಲ್ಯಾಂಡ್ ಲೈನಿನ ಡೇಟಾ ರೇಟ್ – 64Kbps
ಮೊಬೈಲ್ ಡೇಟಾ ರೇಟ್ – 8Kbps. (there is variation)
ಅಂದರೆ, ಎಂಟು ಪಟ್ಟು compression ಗೆ ಒಳಪಟ್ಟಿರುತ್ತದೆ.