ಚಕ್ರವರ್ತಿ ಸೂಲಿಬೆಲೆ ಯಾವ ಸಂದೇಶ ನೀಡುತ್ತಿದ್ದಾರೆ? ಹೆಣ್ಣು ಮಕ್ಕಳ ಮೈ ಕೈ ಮುಟ್ಟುವುದು ಸರಿ ಎಂತಲೋ..?

ಚಕ್ರವರ್ತಿ ಸೂಲಿಬೆಲೆ ಮಲಾಲಾ ಬಗ್ಗೆ ಒಳ್ಳೆಯ ಲೇಖವನವನ್ನೇ ಬರೆದಿದ್ದಾರೆ. ಆದರೆ, ಪರೋಕ್ಷವಾಗಿ ಮಂಗಳೂರಿನ ಗೂಂಡಾಗಿರಿಗಳನ್ನ, ಹೊಡೆದು “ಬುದ್ಧಿವಾದ” ಹೇಳೋದನ್ನ ಸಮರ್ಥಿಸಿದ್ದಾರೆಯೇ?

ಅವರ ಲೇಖನದ ಸಾಲುಗಳಿವು.

 

“ನಾವು ಕೈಮುಟ್ಟಿದ್ದನ್ನು, ಮೈಮುಟ್ಟಿದ್ದನ್ನೆಲ್ಲ ತಾಲಿಬಾನ್ ಎಂದು ಬುದ್ಧಿಜೀವಿಗಳು ಕರೆದುಬಿಡುತ್ತಾರಲ್ಲ, ಅಂಥವರು ಬಿಬಿಸಿ ಪ್ರಕಟಪಡಿಸಿರುವ ತಾಲಿಬಾನಿನ ವಿಡಿಯೋ ನೋಡಬೇಕು. ಉಸಿರುಗಟ್ಟಿ ಸತ್ತೇ ಹೋಗುತ್ತಾರೆ”

ಚಕ್ರವರ್ತಿ ಸೂಲಿಬೆಲೆ ಯಾವ ಸಂದೇಶ ನೀಡುತ್ತಿದ್ದಾರೆ? ಹೆಣ್ಣು ಮಕ್ಕಳ ಮೈ ಕೈ ಮುಟ್ಟುವುದು ಸರಿ ಎಂತಲೋ..?
http://kannadavesatya.wordpress.com/2012/11/15/chakravarthi-sulibele/

Advertisements

3 thoughts on “ಚಕ್ರವರ್ತಿ ಸೂಲಿಬೆಲೆ ಯಾವ ಸಂದೇಶ ನೀಡುತ್ತಿದ್ದಾರೆ? ಹೆಣ್ಣು ಮಕ್ಕಳ ಮೈ ಕೈ ಮುಟ್ಟುವುದು ಸರಿ ಎಂತಲೋ..?

  1. ಚಕ್ರವರ್ತಿ ಸೂಲಿಬೆಲೆಯವರ ಮಾತು ಅಕ್ಷರಃ ಸತ್ಯ, ಬುದ್ದಿಜೀವಿಗಳಿಗೆ ರೈಲಿನಿಂದ ಒಂಟಿ ಹೆಣ್ಣು ಮಗಳನ್ನು ಆಚೆ ನೂಕಿ ಹಿಂಸಿಸಿದ ಪುಂಡರಿಗಿಂತ, ಸ್ವೇಚ್ಚಾಚಾರದ ಹೆಸರಿನಲ್ಲಿ ದಾರಿ ತಪ್ಪುತ್ತಿರುವವರಿಗೆ ಬುದ್ದಿವಾದ ಹೇಳಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಮಾಡಿದ ಪ್ರಯತ್ನವೇ ತಪ್ಪಾಗಿ ಕಾಣುವುದು

ತಮ್ಮ ಪ್ರತಿಕ್ರಿಯೆಯ ಅಭಿವ್ಯಕ್ತಿಗೆ ಧನ್ಯವಾದಗಳು. ಬ್ಲಾಗಿಗೆ ಗ್ರಾಹಕರಾಗಿ ಹೊಸ ಬರಹ ಬಂದಾಗ ಈಮೇಲ್‍ನಲ್ಲಿ ತಿಳಿಯಿರಿ.

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s